Zaira wasim who acted in block buster movies dangal and secret super star and who actually became a super star in a real life no soon. She is now facing depression
problem and she herself has tweeted about this serious issue
ದಂಗಾಲ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ನಂತ ಸೀಕ್ರೆಟ್ ಸೂಪರ್ ಸ್ಟಾರ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಜೈರಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು , ಅದನ್ನ ಸ್ವತಃ ಅವ್ರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ .
ಅದರಿಂದ ಹೊರ ಬರಲು ತುಂಬಾ ಪ್ರಯತ್ನಿಸುತ್ತಿದ್ದೇನೆ ಅಂತಲೂ ಹೇಳಿದ್ದಾರೆ